Sanjjanaa, Kannada Actress gives clarity about her nude photo | Filmibeat kannada

2017-07-18 142

Actress Sanjjanaa Galrani's gives clarity about her Controversy In 'Dandupalya 2' Movie. What Sanjjana says about her nude photo? To know, watch video

ನಟಿ ಸಂಜನಾ ರವರ ಬೆತ್ತಲೆ ಸೀನ್ ಸಾಕಷ್ಟು ಸದ್ದು ಮಾಡಿದೆ. '2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ಸಂಜನಾ ಸಂಪೂರ್ಣ ನಗ್ನವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ದಂಡುಪಾಳ್ಯ 2 ಚಿತ್ರದ 'ಬೆತ್ತಲೆ ದೃಶ್ಯ'ದ ಬಗ್ಗೆ ನಟಿ ಸಂಜನಾ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ತಿಳಿಯಲು ಈ ವೀಡಿಯೋ ನೋಡಿ